ಕಾನೂನು ಮೀರಿ ನಮಾಜ್ ಮಾಡ್ತಿದ್ದವರಿಗೆ ಪೊಲೀಸರಿಂದ ಸಖತ್ ಪೂಜೆ!

ದೇಶದಾದ್ಯಂತ ಕೋವಿಡ್ 19 ಅನ್ನು ಹತ್ತಿಕ್ಕುವ ಸಲುವಾಗಿ ಬಂದ್ ಇದ್ದರೂ ಸಹ ಕಾನೂನನ್ನು ಉಲ್ಲಂಘನೆ ಮಾಡಿ ಬೆಳಗಾವಿಯ ಗೋಕಾಕ್ ನ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರನ್ನು ಪೊಲೀಸರು ಲಾಠಿ ಏಟಿನ ಮೂಲಕ ಚದುರಿಸಿದ್ದಾರೆ. ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರಿಗೂ ಬಿಸಿ ಬಿಸಿ ಕಜ್ಜಾಯ ನೀಡುವ ಮೂಲಕ ಕಾನೂನು ಭಂಜಕರಿಗೆ ತಕ್ಕ ಪಾಠ ಕಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರೋ ಈ ವಿಡಿಯೋವನ್ನ ನೀವೂ ಒಮ್ಮೆ ನೋಡಿ...

Comments