ಲಕ್ಶ್ಮಣ ರೇಖೆ ದಾಟಿದ ಮಗನಿಗೆ ತಂದೆ ಮಾಡಿದ್ದೇನು ನೋಡಿ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು .ಈ ಲಾಕ್ ಡೌನ್ ಅನ್ನು ಕ್ಯಾರೇ ಎನ್ನದೆ ಹಲವರು ಬೀದಿಗೆ ಇಂದು ಪೊಲೀಸರಿಂದ ಲಾಠಿ ರುಚಿಯನ್ನು ತಿಂದಿದ್ದಾರೆ .ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡ ವಿಡಿಯೋವೊಂದಲ್ಲಿ.ಕರ್ಫ್ಯೂ ಉಲ್ಲಂಘಿಸಿ ಮನೆಯಿಂದ ಹೊರಟ ಮಗನಿಗೆ ತಂದೆಯೊಬ್ಬರು ಬೆತ್ತ ಹಿಡಿದು ಮನೆಗೆ ಹಿಂದೆ ಅಟ್ಟುವ ವಿಡಿಯೋ ವೈರಲ್ ಆಗಿದೆ,

Comments