ಕೊರೊ'ನಾ ಸೋಂಕಿ'ತರಿಗೆ ಚಿಕಿತ್ಸೆ ನೀಡಲು ಅರೋಗ್ಯ ಸಿಬ್ಬಂದಿ ಯಾವ ರೀತಿ ಸ'ಜ್ಜಾಗುತ್ತಿದ್ದಾರೆ ನೋಡಿ

ವಿಶ್ವದಾದ್ಯಂತ ಜನರ ಸಾ'ವಿಗೆ ಕಾರಣವಾಗಿ ಭೀತಿ ಹುಟ್ಟಿಸಿರುವ ಕೊ'ರೊನಾ ವೈರಸ್‌ಗೆ ಚಿಕಿತ್ಸಾ ವಿಧಾನದ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಾ ಇದೆ.ಇನ್ನು ಕೇಂದ್ರ ಸರಕಾರದ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಅಡಿ ಕೊ'ರೊನಾ ವೈ'ರಸ್ ಪ್ಯಾಕೇಜ್ ಸೇರಿಸಲು ಕೇದ್ರ ಸರ್ಕಾರ ನಿರ್ಧರಿಸಿದೆ. ಕಡುಬಡವರಿಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊ'ರೊನಾ ವೈ'ರಸ್‌ಗೆ ಚಿಕಿತ್ಸೆ ಒದಗಿಸಲು 'ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ' ನಿರ್ಧರಿಸಿದೆ.ಭಾರತದಲ್ಲಿ ಕೊ'ರೊನಾ ವೈ'ರಸ್ ಪೀಡಿತರ ಸಂಖ್ಯೆ 500ಕ್ಕೂ ಹೆಚ್ಚಾಗಿದೆ. ಸೋಂ'ಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಯುಷ್ಮಾನ್ ಭಾರತ್ ಯೋಜನೆಗೆ ಕೊ'ರೊನಾ ವೈ'ರಸ್ ಪ್ಯಾಕೇಜ್ ಸೇರಿಸಲು ಸರ್ಕಾರ ನಿರ್ಧರಿಸಿದೆ.ಶಂಕಿತರಿಗೆ ಐಸೊ'ಲೇಶನ್‌ನಲ್ಲಿ ನೀಡಲಾಗುವಾ ಚಿಕಿತ್ಸೆಯನ್ನೂ ಆಯುಶ್ಮಾನ್ ಯೋಜನೆಯಡಿ ತರಲಾಗಿದೆ.ಇನ್ನು ಕೊ'ರೊನಾ ಸೋಂ'ಕಿತರಿಗೆ ಚಿಕಿತ್ಸೆ ನೀಡಲು ಅರೋಗ್ಯ ಸಿಬ್ಬಂದಿ ಯಾವ ರೀತಿ ಸಜ್ಜಾಗುತ್ತಿದ್ದಾರೆ ನೋಡಿ

Comments