ಪೊಲೀಸರು ಮಾಸ್ಕ್ ಹಾಕಿಲ್ಲವೆಂದು ಲಾಠಿ ಏಟು ನೀಡಿದಾಗ ಈ ಭೂಪರು ಮಾಡಿದ್ದೇನು ನೋಡಿ!

ಭಾರತ ಸರಕಾರ ಕೊರೊನಾ ನಿಯಂತ್ರಣಕ್ಕಾಗಿ 21 ದಿನಗಳ ಕಾಲ ಬಂದ್ ಮಾಡುವಂತೆ ಕರೆ ನೀಡಿದ್ದರೂ ಸಹ ಜನರು ಇದಕ್ಕೆಲ್ಲಾ ಕ್ಯಾರೇ ಅನ್ನದೇ ಕೆಲಸ ಇಲ್ಲದಿದ್ದರೂ ಸುಖಾಸುಮ್ಮನೆ ಹೊರಬರುತ್ತಿದ್ದಾರೆ. ಇಂತಹವರ ನಿಯಂತ್ರಣಕ್ಕೆ ದೇಶದ ಪೊಲೀಸರು ಮುಂದಾಗಿದ್ದು, ದೇಶದೆಲ್ಲೆಡೆ ಕಾನೂನು ಮೀರಿ ಹೊರಬರುವ ಜನರಿಗೆ ಸಖತ್ ಪಾಠ ಕಲಿಸುತ್ತಿದ್ದಾರೆ. ಇದೀಗ ಮಾಸ್ಕ್ ಇಲ್ಲದೇ ತಿರುಗುತ್ತಿದ್ದ ಇಬ್ಬರು ಪೊಲೀಸರು ಲಾಠಿ ಏಟಿಗೆ ಹೆದರಿ ಮಾಡಿರತಕ್ಕಂತಹ ಫಜೀತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋವನ್ನು ನೀವೂ ಒಮ್ಮೆ ನೋಡಿ.

Comments