ಕಾಡಿನಲ್ಲಿ ಯುವಕರ ಕ್ರಿಕೆಟ್ ,ಪೋಲೀಸರ ಆಗಮಿಸಿದಾಗ ಏನಾಯ್ತು ನೋಡಿ

ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಹಾಲು ಹಾಗೂ ಇತರೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವರು ಅನಗತ್ಯವಾಗಿ ಹೊರಗೆ ಬರುತ್ತಿದ್ದಾರೆ. ಎಂದು ಪೊಲೀಸರು ಸಿಕ್ಕಸಿಕ್ಕವರ ಮೇಲೆ ಲಾಠಿ ಬೀಸುತ್ತಿದ್ದು, ಇನ್ನು ಚಿಕ್ಕಮಂಗಳೂರಿನಲ್ಲಿ ಯುವಕರೆಲ್ಲ ಸೇರಿ ಕಾಡಿನ ನಡುವೆ ಮೈದಾನದಲ್ಲಿ ಕ್ರಿಕೆಟ್ ಆಡುತಿದ್ದು ,ಲಾಕ್ ಡೌನ್ ನಡುವೆ ಯುವಕರ ಮೋಜಿಗೆ ಬ್ರೇಕ್ ಹಾಕಲು ಖಾಕಿ ಆಗಮಿಸಿದ ಸಂದರ್ಭ ಯುವಕರು ಯಾವ ರೀತಿ ದಿಕ್ಕು ಪಾಲಾಗಿ ಓಡಿದ್ದಾರೆ ನೋಡಿ

Comments